
ಭದ್ರಾವತಿಯಲ್ಲಿ ವಿ.ಐ.ಎಸ್.ಎಲ್.ನ ಎಂ.ಜಿ. ಭವನದಲ್ಲಿ ಶುಕ್ರವಾರ ಪ್ರಾರಂಭವಾದ ೩೦ನೇ ಅಖಿಲ ಭಾರತೀಯ ಉಕ್ಕು ವೈದ್ಯಕೀಯ ಸಮ್ಮೇಳನವನ್ನು ವಿ.ಐ.ಎಸ್.ಎಲ್.ನ ಕಾರ್ಯಪಾಲಕ ನಿರ್ದೇಶಕ ಎಂ.ಕೆ. ಭಟ್ಟಾಚಾರ್ಯ ಉದ್ಘಾಟಿಸಿದರು. ಬೆಂಗಳೂರಿನ ವೋಕಾರ್ಡ್ ಆಸ್ಪತ್ರೆಯ ಹೃದಯ ತಜ್ಞ ಡಾ. ವಿವೇಕ್ ಜವಳಿ, ವಿ.ಐ.ಎಸ್.ಎಲ್. ಆಸ್ಪತ್ರೆಯ ಆರೋಗ್ಯ ಸೇವೆಗಳ ನಿರ್ದೇಶಕ ಡಾ. ಎಂ.ಪಿ. ಕಾಮತ್ ಮತ್ತು ವಯಲೆಟ್ ವಿಜಯಕುಮಾರಿ ಇದ್ದರು.